Blog

ಬೆಂಗಳೂರಿಗೆ ಸರಿಯಾದ ಮೂಲಸೌಕರ್ಯ ಕೊಡಿ, ಇಲ್ಲವೇ ನಮ್ಮ ತೆರಿಗೆ ಹಣವನ್ನು ರೀಫಂಡ್ ಮಾಡಿ ಎಂದ ಜನರು

ಬೆಂಗಳೂರಿನ ನಾಗರಿಕರು ಈಗ ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ. ನಗರಕ್ಕೆ ಸರಿಯಾದ ಮೂಲಸೌಕರ್ಯ ಕೊಡಿ ಇಲ್ಲವೇ ನಮ್ಮ ತೆರಿಗೆ ಹಣವನ್ನು ರೀಫಂಡ್ ಮಾಡಿ ಎಂದು ಬಿತ್ತಿಪತ್ರ ಹಿಡಿದು ಪ್ರತಿಭಟಿಸಿದ್ದಾರೆಕರ್ನಾಟಕದ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ಕೇಂದ್ರ ಸರ್ಕಾರಕ್ಕೆ ನಮ್ಮ ತೆರಿಗೆ ನಮ್ಮ ಹಕ್ಕು. ನಮ್ಮ ಕರ್ನಾಟಕದ ತೆರಿಗೆ ಹಣವನ್ನು ನಮಗೆ ಕೊಡಿ ಎಂದು ಡಿಮ್ಯಾಂಡ್ ಮಾಡಿದೆ. ಕೇಂದ್ರದ 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಕಡಿಮೆ ಹಣ ಹಂಚಿಕೆ ಮಾಡಲಾಗಿದೆ ಎಂದು ಕರ್ನಾಟಕದ ಕಾಂಗ್ರೆಸ್ ಪಕ್ಷ, ಸರ್ಕಾರ […]

admin

By admin

ರಾಜ್ಯದ 11 ಬ್ಯಾಂಕ್ ಗಳಲ್ಲಿ 1,170 ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ, ದೇಶಾದ್ಯಂತ 10 ಸಾವಿರ ಹುದ್ದೆಗಳಿಗೆ ನೇಮಕಾತಿ

ಬ್ಯಾಂಕಿಂಗ್‌ ಸೆಕ್ಟರ್‌ನಲ್ಲಿ ಇಂದು ಸಾಕಷ್ಟು ಉದ್ಯೋಗ ಅವಕಾಶಗಳಿವೆ​​. ಹಾಗಾಗಿ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‌ಗಳು ಮತ್ತಿತರ ಕಡೆ ಕೆಲಸ ಸಿಗುತ್ತದೆ. ಅದ್ರಲ್ಲೂ ಕಾಮರ್ಸ್‌ ನಿಮ್ಮ ಮೆಚ್ಚಿನ ಕ್ಷೇತ್ರವಾಗಿದ್ದರೆ ಜಾಬ್​ ಗ್ಯಾರಂಟಿ ಎಂದು ಹೇಳಲಾಗುತ್ತದೆ. ಅದೇ ಕಾರಣಕ್ಕಾಗಿ ಡಿಗ್ರಿ ಮಾಡಿದವರು ಬ್ಯಾಂಕ್​ನಲ್ಲಿ ಕೆಲಸ ಸಿಗುತ್ತೆ ಎಂದು ಎದುರು ನೋಡುತ್ತಲೇ ಇರ್ತಾರೆ.ಬ್ಯಾಂಕ್​ ಕೆಲಸ ಎಂದ್ರೆ ಮೊದಲು ನೆನಪಾಗೋದು ಕೈತುಂಬಾ ವೇತನ, ಸಾಕಷ್ಟು ರಜೆ, ಜೊತೆಗೆ ಉದ್ಯೋಗ ಭದ್ರತೆ. ಇದರಿಂದಾಗಿಯೇ ಸಾಕಷ್ಟು ಜನ ತಮ್ಮ ಶಿಕ್ಷಣ ಮುಗಿದ ಬಳಿಕ ಬ್ಯಾಂಕಿಂಗ್‌ ಎಕ್ಸಾಮ್‌ ಬರೆಯಲು […]

admin

By admin

ಒಂದು ವರ್ಷದಲ್ಲೇ 35 ಸಾವಿರ ಜನರ ಜೀವ ಉಳಿಸಿದ ಪಂಜಾಬ್‌ ಸಡಕ್ ಸೇಫ್ಟಿ ಪೋರ್ಸ್ಪಂಜಾಬ್ ನಲ್ಲಿ ರೋಡ್ ಸೇಫ್ಟಿ ಸ್ಪೆಷಲ್ ಪೋರ್ಸ್ ಕಾರ್ಯದಿಂದ ಒಂದು ವರ್ಷದಲ್ಲೇ 35 ಸಾವಿರ ಜನರ ಜೀವ ಉಳಿದಿದೆ. ಅಪಘಾತವಾದಾಗ, 5-7 ನಿಮಿಷದಲ್ಲಿ ಸ್ಥಳಕ್ಕೆ ಹೋಗಿ ಗಾಯಾಳುಗಳನ್ನು ಅಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದೆ

ಮನೆಯಿಂದ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗಿ ವಾಪಸ್ ಮನೆಗೆ ಬರೋ ಭರವಸೆ ಸದ್ಯ ಯಾರಿಗೂ ಇಲ್ಲದಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಭಾರತದಲ್ಲಿ ಆಗುತ್ತಿರೋ ರಸ್ತೆ ಅಪಘಾತ. ಇಡಿ ವಿಶ್ವದಲ್ಲೆ ರಸ್ತೆ ಅಪಘಾತದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. 2024 ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಿಂದ ಸರಾಸರಿ ಪ್ರತಿದಿನ 475 ರಿಂದ 490 ಜನ ಸಾವಿಗೀಡಾಗಿದ್ದಾರೆ. ಇದು 2025 ರಲ್ಲಿ ಇಲ್ಲಿಯವರೆಗೆ ಶೇ 4.5 ರಷ್ಟು ಏರಿಕೆ ಯಾಗಿದೆ. 2024 ರಲ್ಲಿ 1.78 ಲಕ್ಷದಿಂದ 1.82 ಲಕ್ಷಜನ ರಸ್ತೆ ಅಪಘಾತಗಳಲ್ಲಿ […]

admin

By admin

ಪಂಜಾಬ್‌ನ ಸಡಕ್ ಸೇಫ್ಟಿ ಪೋರ್ಸ್: ಒಂದು ವರ್ಷದಲ್ಲಿ 35 ಸಾವಿರ ಜೀವಗಳನ್ನು ಉಳಿಸಿದ ದಿಟ್ಟ ಕಾರ್ಯ!

ಒಂದು ವರ್ಷದಲ್ಲೇ 35 ಸಾವಿರ ಜನರ ಜೀವ ಉಳಿಸಿದ ಪಂಜಾಬ್‌ ಸಡಕ್ ಸೇಫ್ಟಿ ಪೋರ್ಸ್ಪಂಜಾಬ್ ನಲ್ಲಿ ರೋಡ್ ಸೇಫ್ಟಿ ಸ್ಪೆಷಲ್ ಪೋರ್ಸ್ ಕಾರ್ಯದಿಂದ ಒಂದು ವರ್ಷದಲ್ಲೇ 35 ಸಾವಿರ ಜನರ ಜೀವ ಉಳಿದಿದೆ. ಅಪಘಾತವಾದಾಗ, 5-7 ನಿಮಿಷದಲ್ಲಿ ಸ್ಥಳಕ್ಕೆ ಹೋಗಿ ಗಾಯಾಳುಗಳನ್ನು ಅಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದೆ.ಮನೆಯಿಂದ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗಿ ವಾಪಸ್ ಮನೆಗೆ ಬರೋ ಭರವಸೆ ಸದ್ಯ ಯಾರಿಗೂ ಇಲ್ಲದಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಭಾರತದಲ್ಲಿ ಆಗುತ್ತಿರೋ ರಸ್ತೆ ಅಪಘಾತ. ಇಡಿ ವಿಶ್ವದಲ್ಲೆ ರಸ್ತೆ […]

admin

By admin

ಬೆಂಗಳೂರಿನಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ ಗಳ ಮಾರಾಟದಲ್ಲಿ ಭಾರಿ ಕುಸಿತ, ಕಾರಣವೇನು ಗೊತ್ತಾ?

ಬೆಂಗಳೂರಿನಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ ಗಳ ಮಾರಾಟದಲ್ಲಿ ಭಾರಿ ಕುಸಿತ, ಕಾರಣವೇನು ಗೊತ್ತಾ?ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ ಗಳ ಮಾರಾಟದಲ್ಲಿ ಕುಸಿತವಾಗಿದೆ. ದೇಶದ ಟಾಪ್ 7 ನಗರಗಳಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ ಮಾರಾಟದಲ್ಲಿ ಏರಿಕೆಯಾಗುತ್ತಿದೆ. ಆದರೇ, ಬೆಂಗಳೂರಿನಲ್ಲಿ ಮಾತ್ರ ಕುಸಿತವಾಗುತ್ತಿದೆ. ಇದಕ್ಕೆ ಕಾರಣವೇನು ಗೊತ್ತಾ? ಜನಕ್ಕೆ ಎಂಥಾ ಮನೆಗಳು ಬೇಕು ಗೊತ್ತಾ? ದೇಶದ ಐ.ಟಿ. ರಾಜಧಾನಿ ಬೆಂಗಳೂರಿನಲ್ಲಿ ದೇಶದಲ್ಲಿ ಅತಿ ಹೆಚ್ಚಿನ ಶ್ರೀಮಂತರು ವಾಸ ಮಾಡುತ್ತಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲಿ ಐಷಾರಾಮಿ ಮನೆ, ಪ್ಲ್ಯಾಟ್ […]

admin

By admin

ವಿದ್ಯುತ್ ಸ್ಮಾರ್ಟ್ ಮೀಟರ್ ಕೇಸ್‌ನಲ್ಲಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ

ಸಚಿವ ಕೆ.ಜೆ.ಜಾರ್ಜ್ ಗೆ ಬಿಗ್ ರೀಲೀಫ್ರಾಜ್ಯದಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ, ಟೆಂಡರ್‌ ಆಕ್ರಮ ಆರೋಪದ ಕೇಸ್ ನಲ್ಲಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ತನಿಖೆಗೆ ಆದೇಶ ನೀಡಿದ್ದ ಜನಪ್ರತಿನಿಧಿಗಳ ವಿಶೇಶ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪ್ರತಿವಾದಿಗಳಿಗೆ ಹೈಕೋರ್ಟ್ ನೋಟೀಸ್ ನೀಡಿದೆ. ಸಚಿವ ಕೆ.ಜೆ.ಜಾರ್ಜ್ ಗೆ ಬಿಗ್ ರೀಲೀಫ್ ಸಿಕ್ಕಿದೆ.ರಾಜ್ಯದಲ್ಲಿ ಇಂಧನ ಇಲಾಖೆಯು ಎಲ್ಲ ಮನೆಗಳಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಆದೇಶ ನೀಡಿತ್ತು. ಬಳಿಕ ಟೆಂಡರ್ ಅನ್ನು ಕೂಡ ನೀಡಿತ್ತು. ಆದರೇ, ವಿದ್ಯುತ್ ಸ್ಮಾರ್ಟ್ […]

admin

By admin

Mohammed Siraj: ಸಚಿನ್‌ ಹಾರ್ದಿಕ್‌ರನ್ನು ಹಿಂದಿಕ್ಕಿದ ಸಿರಾಜ್‌

ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್‌ಗಳು ಬಿಗುವಿನ ದಾಳಿ ನಡೆಸಿದ್ದಾರೆ. ಶುಕ್ರವಾರ ನಡೆದ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾದ ಮೊಹಮ್ಮದ್‌ ಸಿರಾಜ್‌ ಹಾಗೂ ಪ್ರಸಿದ್ಧ್ ಕೃಷ್ಣಾ ತಲಾ 4 ವಿಕೆಟ್‌ ಪಡೆದು ಇಂಗ್ಲೆಂಡ್ ತಂಡವನ್ನು ಅಲ್ಪ ಮುನ್ನಡೆಗೆ ತಡೆದಿದ್ದಾರೆ. ಸಿರಾಜ್‌ ಸೀ ಸರಣಿಯಲ್ಲಿ ಅಮೋಘ ದಾಳಿ ನಡೆಸುತ್ತಿದ್ದಾರೆ. ಈ ಮೂಲಕ ಇವರು ಹಲವು ದಾಖಲೆಗಳಿಗೆ ಭಾಜನರಾಗಿದ್ದಾರೆ. ಶುಕ್ರವಾರವೂ ನಾಲ್ಕು ವಿಕೆಟ್‌ ಪಡೆಯುವ ಮೂಲಕ ಸಿರಾಜ್‌ […]

admin

By admin

BBMP Elections: ಗ್ರೇಟರ್ ಬೆಂಗಳೂರು ಪಾಲಿಕೆಗೆ ಚುನಾವಣೆ ಡೇಟ್‌ ಫಿಕ್ಸ್:‌ ವಿವರ, ತಿಳಿಯಿರಿ

ಬೆಂಗಳೂರು, ಆಗಸ್ಟ್‌ 02: ಬಿಬಿಎಂಪಿಗೆ ಹಿಡಿದಿದ್ದ ಗ್ರಹಣಕ್ಕೆ ಕೊನೆಗೂ ಮುಕ್ತಿ ಸಿಗಲಿದೆ. ಬಿಬಿಎಂಪಿಯ ಬದಲು ಗ್ರೇಟರ್ ಬೆಂಗಳೂರಿನ ಜಪ ಮಾಡುತ್ತಿದ್ದ ಕರ್ನಾಟಕ ಸರ್ಕಾರ ಇದೀಗ ನವೆಂಬರ್ನಲ್ಲಿ ಬಿಬಿಎಂಪಿ ಚುನಾವಣೆ ನಡೆಸುತ್ತೇವೆಂದು ಸುಪ್ರೀಂಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ್ದು, ಕೊನೆಗೂ ಚುನಾವಣೆಯ ದಿನಾಂಕ ಫಿಕ್ಸ್‌ ಆಗಿದೆ.ಐದಾರು ವರ್ಷಗಳಿಂದ ಬಿಬಿಎಂಪಿ ಚುನಾವಣೆ ಯಾವಾಗ ಎನ್ನುವ ಪ್ರಶ್ನೆ ಉದ್ಭವಿಸಿತ್ತು. 2020 ರಿಂದ ಬಿಬಿಎಂಪಿ ಚುನಾವಣೆ ನಡೆದಿಲ್ಲ. ಪ್ರತಿ ವರ್ಷವೂ ಒಂದಲ್ಲ ಒಂದು ವಿಚಾರವಾಗಿ ಬಿಬಿಎಂಪಿ ಚುನಾವಣೆಯನ್ನ ಮುಂದೂಡಲಾಗುತ್ತಿತ್ತು. ಇದೀಗ ಬಿಬಿಎಂಪಿಗೆ ಹಿಡಿದಿದ್ದ ಗ್ರಹಣಕ್ಕೆ ಕೊನೆಗೂ […]

admin

By admin

Namma Metro: ಹಳದಿ ಮಾರ್ಗಕ್ಕೆ ಸಿಕ್ತು ಸಂಚಾರ ಅನುಮತಿ: ಪ್ರಯಾಣಿಕರಿಗೆ ಕೊನೆಗೂ ಗುಡ್‌ನ್ಯೂಸ್!

ಬೆಂಗಳೂರು, ಆಗಸ್ಟ್ 01: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್ ಸಂಪರ್ಕಿಸುವ 19.15-ಕಿಮೀ ಆರ್‌ವಿ ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ (Namma Metro Yellow line) ಹಾಗೂ ಎಲ್ಲ ನಿಲ್ದಾಣಗಳ ತಪಾಸಣೆ ಪೂರ್ಣಗೊಂಡಿದೆ. ಹಳದಿ ಮಾರ್ಗಕ್ಕೆ ಶಾಸನಬದ್ಧ ಸುರಕ್ಷತಾ ಅನುಮತಿಯನ್ನು ದೊರಕಿದೆ. ಇದೇ ಆಗಸ್ಟ್ 15ರಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಈ ನೂತನ ಮಾರ್ಗ ಉದ್ಘಾಟಿಸಲು ಪ್ಲಾನ್ ಮಾಡಿಕೊಂಡಿದೆ. ಬೆಂಗಳೂರು ಮೆಟ್ರೋ ಹಳದಿ ಮಾರ್ಗವನ್ನು ಜುಲೈ 22ರಿಂದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಪಾಸಣೆ ಮಾಡಿದ್ದರು. […]

admin

By admin